anchava uhisala sadhya, badukinolu baduke uheyu prapanchadolu
ಪ್ರಪಂಚವ ಊಹಿಸಲಾ ಸಾಧ್ಯ ಬದುಕಿನೊಳು ಬದುಕೇ ಊಹೆಯು ಪ್ರಪಂಚದೊಳು
Yarannu mecchisalu ni badukabeda, ninna manassu oppikolluvante baduku, bereyavarige oppisalu badukidare adu alpa trupti ninna, manassige oppuvante badukidare jeevanada tumbella santrupti
ಯಾರನ್ನು ಮೆಚ್ಚಿಸಲು ನೀ ಬದುಕಬೇಡ, ನಿನ್ನ ಮನಸ್ಸು ಒಪ್ಪಿಕೊಳ್ಳುವಂತೆ ಬದುಕು, ರೆಯವರಿಗೆ ಒಪ್ಪಿಸಲು ಬದುಕಿದರೆ ಅದು ಅಲ್ಪ ತೃಪ್ತಿ ನಿನ್ನ, ಮನಸ್ಸಿಗೆ ಒಪ್ಪುವಂತೆ ಬದುಕಿದರೆ ಜೀವನದ ತುಂಬೆಲ್ಲ ಸಂತೃಪ್ತಿ
Munde iruva sambandhigale, hinde matanaduva shatrugalu
ಮುಂದೆ ಇರುವ ಸಂಬಂಧಿಗಳೇ, ಹಿಂದೆ ಮಾತನಾಡುವ ಶತ್ರುಗಳು
Solige hedaridre solu nammannu hedarisutte solannu edurisi badukidare, namma jeevanadalli geluvannu tandu kodutte iste jevana
ಸೋಲಿಗೆ ಹೆದರಿದ್ರೆ, ಸೋಲು ನಮ್ಮನ್ನು ಹೆದರಿಸುತ್ತೆ ಸೋಲನ್ನು ಎದುರಿಸಿ ಬದುಕಿದರೆ, ನಮ್ಮ ಜೀವನದಲ್ಲಿ ಗೆಲುವನ್ನು ತಂದು ಕೊಡುತ್ತೆ ಇಷ್ಟೇ ಜೀವನ
Kanasu nucchu nurada dariyalli, bharavaseya belakondu kanisi, bennatti manavu horatitu.
ಕನಸು ನುಚ್ಚು ನೂರಾದ ದಾರಿಯಲ್ಲಿ, ಭರವಸೆಯ ಬೆಳಕೊಂದು ಕಾಣಿಸಿ, ಬೆನ್ನಟ್ಟಿ ಮನವು ಹೊರಟಿತು.
Kannada Kavanagalu
ನೀನು ದುಂಬಿಯಾದರೆ ನಾ ಹೂ ಆಗುವೆ, ನೀನು ದುಂಬಿಯಾದರೆ ನಾ ಹೂ ಆಗುವೆ, ಆದರೂ ನೀನೇಕೆ ಹೂವಿಂದಾ ಹೂವಿಗೆ ಹಾರಿ ಹೋಗುವೆ.
If you become dumb, I will become a flower, if you become dumb, I will become a flower, yet why do you jump from flower to flower.
ತಾರೆಗಳ ತೆರೆ ಮರೆಯಾಗುತಿದಂತೆ,ಮುಂಜಾವಿನ ಮಂಜು ಇಬ್ಬನಿಯಾಗಿ ಹರಡಿತು…. ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಸಿಟ್ಟಾಗಿ ಎದ್ದ ಸೂರ್ಯ, ಕೆಂಪಾಗಿ ಮೂಡಿದ, ಸ್ವಲ್ಪ ಹೊತ್ತು ಸುಮ್ಮನಿದು ಬಿಸಿಯ ಶಕೆ ತೋರಿಸಿದ, ಸಂಜೆಯ ರಾಗಕ್ಕೆ ತಂಪಾದ ಗಾಳಿಯೊಂದಿಗೆ ಸುಮ್ಮನೆ ಮನ ತಣಿಸಿದ, ಇಡಿ ದಿನದ ಪಯಣ ಬೇಸರವೆಂಬ ನೆಪಕ್ಕೆ ನೀರಿನಲ್ಲಿ ಮುಳುಗಿಹೋದ!
As the curtain of stars fades away, the morning mist spreads into dew…. The sun, annoyed by the chirping of the birds, turned red, remained silent for a while and showed a hot wave, calmed down with the cool breeze of the evening, drowned in the water on the pretext of being bored with the day’s journey!
ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಪರ್ಸ್(Purse) ಕಾಲಿ ಆಗುವತನಕ ಜೊತೆ ಜೊತೆಯಾಗಿಯೇ ಇರ್ತಾರೆ.
Girls are very prompt.. Girls are very prompt.. They stay together until the purse is empty.
ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ, ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ, ಅವಳ್ ತಮ್ಮಾನೆ ಸರಿ ಇಲ್ಲಾ ಯಾವಾಗ್ಲು ಅಣ್ಣಾ ಆಣ್ಣಾ ಅಂತಾನೆ.
It doesn’t matter to her when she laughs, it doesn’t matter to her when she laughs, she is always right or always Anna Anna Anna.
ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ , ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ, ಹಾಗಾದರೆ ನಾ ನೋಡಿದಾಗಲೆಲ್ಲಾ, ಅವಳು ನನ್ನಾ ನೋಡೆ ಇರ್ತಾಳೆ.
She complains when I look at her, she complains when I look at her, so whenever I look at her, she is looking at me.
ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ಒಂದೆ ಒಂದು ಬಾರಿ ನಿನ್ನ ನೆನೆದು ನಾನೆಷ್ಟು ಮೆತ್ತಗಾದೆನಲ್ಲ, ನಾನೇಕೆ ಕಲ್ಲಾಗಲಿಲ್ಲಾ.
No stone has become soft when I remember.
ಹೃದಯವೆಂಬ Hardware ನಲ್ಲಿ ಮನಸೆಂಬ Operating System ಹರಿದಾದುತಿದೆ, ಪ್ರೀತಿ ಎಂಬ Software Install ಮಾಡಿದ್ದೆ, ಕೆಲವರು ಹೇಳ್ತಾರೆ Happiness ಅನ್ನೋ Functionality is Good, ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ Bug ಇದೆ.
In the hardware called Hridaya, the Operating System of Manasemba is leaking, I have installed the software called Preeti, some say Happiness or Functionality is Good, some say there is a Bug or Mosa in it.
ಅವಳಿಗೆ ಇಷ್ಟಪಟ್ಟ ಅವಳಿಗೊಂದು ಹೂ ಕೊಟ್ಟ, ಅವಳಿಗೆ ಇಷ್ಟಪಟ್ಟ, ಅವಳಿಗೊಂದು ಹೂ ಕೊಟ್ಟ, ಇವಾಗ ಅವರಿಬ್ಬರ ಮಗನ ಹೆಸರು ಪುಟ್ಟ..
He liked her and gave her a flower.
ಪ್ರೀತಿ ಇಲ್ಲ ಎನುವುದಾದರೆ …… ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ …. ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ .
If there is no love …… why does the same shadow fall when we both walk …. Why do we see each other in the same shadow?
Prap
ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ಪ್ರೀತಿಯನ್ನು ಮುಚ್ಚಿ ಇಡಲಾರವು ನನ್ನನೆ ತುಂಬಿಕೊಂಡಿರುವ ನಿನ್ನ ಕಣ್ಣುಗಳು…
If I hide you, your words that are not full of love, if I hide you, your words that are not full of love, your eyes that are full of love cannot be closed…
ಪ್ರೀತಿಯಲಿ ಗೆಲುವೊಂದೆ ಇದ್ದರೆ ಅದು ನಿನಗಿರಲಿ, ಸೋಲೊಂದೆ ಇದ್ದರೆ ಅದು ನನಗಿರಲಿ….. ಸೋಲು ಗೆಲುವು ಎರಡು ಇದ್ದರೆ ಅವು, ನಮ್ಮ ಬಾಳಲ್ಲಿ ಹಾಲು ಜೇನಿನಂತಿರಲಿ.
If there is a win in love, let it be yours, if there is a loss, let it be me….
ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು
ಅದು ಬಿರುಗಾಳಿ ಎಂದು.. ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು.. ನೀ ಸ್ಪರ್ಶಿಸದಿದ್ದರೇನು ತಂಗಾಳಿ ತರಹ, ಸ್ಪರ್ಶಿಸದಿರು ನೀ ಬಿರುಗಾಳಿ ತರಹ.
I thought it was a breeze, when I touched it I knew it was a storm.
ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ. ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ. ಎದುರಲ್ಲೇ ಕಂಡಿರುವೆ ನೀನು ಆರದಾ ದೀಪಾ, ಆರದಿರು ಎಂದಿಗೂ ನೀ ನನ್ನ ಉಸಿರು ಇರುವತನಕ.
I saw the form of that god in stone until you came. I used to see the form of God till you came. I have seen you in front of me, you are a deep light, I will always pray as long as you are my breath.
ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ , ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ , ಮುಂದೇನಾಗುವುದೋ ಹುಡುಗರ ಜೀವನವೆಂಬ ಆಟ.
Girl’s Eye View, Sweet Meal For Boys, Girl’s Eye View, Sweet Meal For Boys, What’s Next Boy’s Life Game.
Kannada Kavanagalu About Life
ಓ ನನ್ನ ಗೆಳತಿ ಆಗು ನನ್ನ ಸಂಗಾತಿ. ಓ ನನ್ನ ಗೆಳತಿ ಆಗು ನನ್ನ ಸಂಗಾತಿ. ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ, ಮುಂಗಾರು ಮಳೆಯಾ ಗಣೇಶನ ರೀತಿ.
O my girlfriend be my partner. O my girlfriend be my partner. If not, my partner, I will be like monsoon rain or Ganesha.
ಕಾಣುತ ಹೊರಟಿಹೆ ಪ್ರೇಮದ ಜೋಡಿಯ ಪ್ರೇಮಿಗಳನ್ನು ದಾರಿಯಲಿ , ಕಾಣಲು ಕಾಡುವ ನನ್ನಯ ಪ್ರೇಮಿಯ ನೆನಪುಗಳೆಲ್ಲವೂ ನೆನಪಿನಲ್ಲಿ , ನೆನಪದು ಸುಮದುರ ಆದರೆ ಮುಜುಗರ ಅವಲಿಲ್ಲದಿರೋ ಈ ಬಾಳಿನಲಿ , ನೆನಪನು ಉಳಿಸಿ ನಡೆದು ಹೊರಟವಳು ತಿರುಗಿಯೂ ನೋಡದೆ ಹೊರಟವಳೆಲ್ಲಿ? …. ಬೇಕಾಗಿರುವದು ಪ್ರೀತಿಯು ಮಾತ್ರವೇ ಪ್ರೀತಿಸಲೆಂದು ತಿಳಿದಿದ್ಧೆ , ಪ್ರೀತಿಗೆ ಬೇಕಿರೋ ಕಾಸಿನ ಕವಡೆಯು ಸಂಪಾದಿಸಲು ಮರೆತಿದ್ಧೆ , ಸಂಪಾದನೆಯನು ಮಾಡಲು ತಿಳಿಸಲು ಬಂದವಳೆನೋ ಅನುತಿದ್ಧೆ , ಕಾಂಚನವಿಲ್ಲದ ಪ್ರೇಮವು ಕುರುಡು ಎಂಬುವ ಪಾಟವ ಕಲಿತಿದ್ದೆ.
Let the lovers of the pair of love appear on the way, remember all the memories of my lover that bothers to see, the memory is beautiful but there is no embarrassment. …. I learned that all that is needed is love to love, I have forgotten to earn the money needed for love, I have learned the proverb that love without money is blind.
ಮಂದಸ್ಮಿತ ಮುಗುಳ್ನಗೆಗೆ ಮನ ಸೋತು ನಿಂತಿಹೆನು, ನನ್ನ ಮನಸ್ಸಿಗ ಕಳುವಾಯಿತು ನಿನಗೆ ಕಾಣದೆನು? ಕಂಡಿಹೆನು ನನ್ನ ಮನಸ್ಸಾ ನಿನ್ನ ಹೃದಯ ಸೆರೆಯಲ್ಲಿ, ನನಗಲ್ಲಿಂದ ಬಿಡುಗಡೆಯೇ ಇಲ್ಲವೇನು? ಬಿಡುಗಡೆಯು ಎಕೆನಗೆ ಇರಲು ಸುಖ ಸೆರೆಯಲ್ಲಿ, ಅದರಲ್ಲಿಯೇ ಇರಗೊಡು ನನಗೆ ನಿನ್ನ ಮನಸಲಿ, ಸೆರೆಯಲ್ಲ ತುಂಬಿರಲು ಪ್ರೀತಿ ಸುಮದ ಸೌಗಂಧ, ಆ ಸೌಗಂಧವನು ಹೀರುತಿಹೆ ಹೃದಯ ಅಂತರಾಳದಿಂದ.
I stood lost in the smile of Mandasmitha, my mind was stolen, don’t you see? Kandihenu my mind is in captivity of your heart, is there no release from me? Release is happiness for me to be in captivity, stay in it let me be your heart, not prison to be filled with the sweet fragrance of love, that fragrance is absorbed from the heart.
ಇರುವ ಊರು ದೂರಾದರೇನು, ಆಡುವ ಭಾಷೆ ಬೇರಾದರೇನು, ಭಾವಗಳು ಒಂದಾದರೆ ಸಾಲದೇ. ಸುಟ್ಟು ಮನದೊಳಗಣ ಸಂಶಯ, ಮೌನವ ಮುರಿದು ಒಂದೆರಡು ಮಾತುಗಳಾಡಿ, ಬೆಳೆಸೋಣ ಬನ್ನಿ ಪರಿಚಯ.
It doesn’t matter if the town is different, the language is different, the feelings are the same. Burn the doubt in your mind, break the silence and say a couple of words, let’s grow and get to know each other.
ಮನದಾಳದ ಮಾತು, ನಿನ್ನ ಎದುರಲ್ಲಿ ನಿಂತು, ಹೇಳುವುದರಲ್ಲೇ ಮರೆತ್ಹೋಯಿತು. ….. ನನ್ನೀ ಕಂಗಳ ಇಣುಕಿ ನೋಡು, ಮರೆತ ಆ ಮಾತಿನ ಭಾವವು, ಇನ್ನು ಮಿಂಚಂತೆ ಹೊಳೆಯುತಿಹುದು.
The words of the heart, standing in front of you, were forgotten. …. Look into my eyes, the sense of that forgotten word will shine like lightning.
ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,… ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,… ಅದೇ ಮೇಕಪ್ ಬಿಚ್ಚಿದರೆ ತೇಟ ಸೂರ್ಪನಖಿ…
Here is a movie actress, Abba Chandramukhi if you apply make-up,… Here is a film actress, Abba Chandramukhi if you apply make-up,… Theta Surpanakhi if you remove the same make-up…
ನೆಲದಾ ಅಂಚಿಗೆ ಮಂಜಿನಾ ಮುಸುಕು ಹೆಂಗೋ ಬಿದ್ದಿತಾ ಗಾಳಿಗೆ ಮೇಲಕ್ ಎದ್ದಿತಾ..
A veil of fog fell to the edge of the ground and rose to the air.
ಇರುಳಾ ಹೆರಳಿನಾ ಅರಳ ಮಲ್ಲಿಗೆ ಜಾಳಿಗೆ ಹಂಗಿತ್ತಾ. ಮುಗಿಲಾ ಮಾರಿಗೆ ರಾಗ ರತಿಯಾ ನಂಜ ಏರಿತ್ತಾ. ಆಗಾ ಸಂಜೆ ಆಗಿತ್ತಾ ,, ಆಗಾ ಸಂಜೆ ಆಗಿತ್ತಾ. In Short Life ಕೆಟ್ಟ ಕೆರಾ ಹಿಡದಿತ್ತಾ. ಈಗಾ ಆಲ ಈಜ
Irula Herlina Arala Malglie Hangitta Jali. Raga Ratia Nanja Eritta for Mugila Mari. It was evening, it was evening. In Short Life is bad. Ega ala eja
ಹೆಂಡತಿಯೆಂದರೆ ಚಂದಿರನಂತಿರಬೇಕು, ಹೆಂಡತಿಯೆಂದರೆ ಚಂದಿರನಂತಿರಬೇಕು. ಕತ್ತಲಲ್ಲಿ ಬರಬೇಕು, ಬೆಳಕಾಗುತಿದ್ದಂತೆ ಮಾಯವಾಗಬೇಕು..
A wife should be like Chandira, a wife should be like Chandira. It should come in the dark, it should disappear like the light..
ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು. ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು. ಆದರೆ ನೀನೊಮ್ಮೆ ಮಾಡಬೇಕು, ಆ ಕನಸನ್ನು ನನಸು ಮಾಡುವ ಮನಸು.
Dream of seeing you in a dream. A dream in a dream is a dream of seeing you. But you have to do it once, the mind to make that dream come true.
ಮನುಷ್ಯರು ಕೆಲವೊಮ್ಮೆ ಬದಲಾಗಬಹುದು! ಅವರ ಭಾವನೆಗಳು ಅವರನ್ನ ಬದಲಾಯಿಸಲುಬಹುದು! ….. ಹೋದಾಗ ಎತ್ತರ, ಬರುವರು ಹತ್ತಿರ. ಬಿದ್ದಾಗ ಕೆಳಗ, ಹೋಗುವರು ಹೊರಗೆ. ನಮ್ಮ ಸಂಬಂಧಿಕರು! ಇಲ್ಲಿ ಯಾರೂ ಇಲ್ಲ ನಮ್ಮೋರು, ಕತ್ತರಿಸಬೇಕು ಮತ್ತೆ ಬೆಳೆಯದ ಹಾಗೆ, ಬೇಡವಾದ ಸಂಬಂಧಗಳ ಬೇರು! ಬೆರಳನ್ನು ದಾಟುವಾಗ ಕತ್ತರಿಸುವ ಹಾಗೆ ಉಗುರು.!!
Humans can change sometimes! Their feelings can change them! ….. The higher you go, the closer you come. Falling down, going out. Our relatives! There is no one here, we must cut the root of unwanted relationships so as not to grow again! Nail like cutting while crossing the finger.!!
ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! ನನ್ನ ಹೃದಯದಲ್ಲಿ ಶೇಕರಿಸಿದ್ದೆ , ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ… ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !
Dear! Your moments of laughter! I had stored it in my heart, today everything is coming out as tears… My love is growing higher and higher with those teardrops!
Kannada Love Feeling Kavanagalu
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ, ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ … ಮರೆಯದೆ ತರುವೆ!ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!
Wait, girlfriend, I will come to you, Wait, girlfriend, I will come to you… I will bring you without forgetting! The jasmine that never fades..!!
ನಿನ್ನ ಬಳಿ ಮಾತಾನಡದ ಪದಗಳನ್ನು ಕಾಗದದ ಮೇಲೆ ಚೆಲ್ಲಿದೇನೆ ದಯವಿಟ್ಟು ಓದಿಬಿಡು , ಕೆಲವು ಕಡೆ ಪದಗಳಿಲ್ಲ ನನ್ನ ಕಣ್ಣೀರಿದೆ ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
I have spilled the words that you don’t speak on the paper, please read them, there are no words in some places, my tears are there, wipe them away without dying!
ಕಲ್ಪನೆಯ ಕಡಲಲ್ಲಿ ಮಂಜಿನ ನಸುಕಿನ ಮಡಿಲಲ್ಲಿ ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ ರಾತ್ರಿಯ ಸೊಬಗಿನ ಆಕಾಶದ ಮಿನುಗು ನಕ್ಷತ್ರಗಳ ನಡುವಲ್ಲಿ ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ ……. ಸಧ್ಧು ಗದ್ದಲಧ ಕೋಲಾಹಲ ಎಬ್ಬಿಸಿಧೆ ಓ ನನ್ನ ಕಂದಮ್ಮ ನಿನ್ನ ಚೆಲುವ ನಾ ಹೇಗೆ ಬರೆಯಲಿ ಈ ನನ್ನ ಪುಟ್ಟ ಕವನದಲಿ ನಿನ್ನ ಅ ಸಧ್ಧಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ …… ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿಧೆ ಕೂಸೆ ನೀ ನನ್ನ ಕನಸು..ನಗುತಲಿರು ನೀ ಎಂಧೂ, ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂಧು …
In the sea of imagination, I came out like the light of the sun in the lap of the fog. Saddhu Gaddaladha Kolaadha Ebbisidhe O my Kandamma your beautiful how should I write this my little poem in your A Saddhal I feel something cheerful…. As if a moment of happiness has touched the lips. …
ತುಂತುರು ಹನಿಯ ಮಿಂಚು ಗುಡುಗಿನ ಮಧ್ಯೆ ಸದ್ದಿಲದೆ ಬಂದ ಆ ಕ್ಷಣ.. ನೆನಪಾಧೆ ನೀನು.. ತಣ್ಣನೆ ಗಾಳಿಯ ನಡುವೆ.. ರೋಮಗಳೆಲ್ಲ ಗಧಿರೆಧ್ಧು ನಿಂತಾಗ.. ನೆನಪಾಧೆ ನೀನು.. ಕಂಬನಿಯು ಮೌನಕ್ಕೆ ಮೊರೆ ಹೋಗುವಾಗ ಎದುರು ಕಂಡ ಪುಟ್ಟ ಕಂದಮ್ಮನ ನಗು ಕಂಡಾಗ ನೆನಪಾಧೆ ನೀನು ಹೀಗೇಕೆ ಓ ಪ್ರಾಣವೇ ಕೊಲ್ಲೂವೆ ಯೆನ್ನನೂ ಪ್ರತಿ ನೆನಪಲ್ಲೂ ಎನ್ ಮೊಗದಲ್ಲಿ ಅರೆ ಕ್ಷಣದಲ್ಲಿ ನಗೆ ತರಿಸಿ ಮರು ಕ್ಷಣದಲ್ಲಿ ಕಂಬನಿಯ ಸುರಿಸುವೆ ಆ ಕಂಬನಿಯ ಹನಿಯಲ್ಲೂ ನೆನಪಾಧೆ ನೀನು..
That moment when the lightening of the rain drop came quietly in the middle of the thunder.. remember you.. in the cold wind.. when all the hairs stood still.. remember you.. when the little Kandamma’s smile was seen in front of the company while the company was crying for silence. In Moga, you bring laughter in half a moment and pour company in the next moment, remember you even in that drop of company.
ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ ಬಾ ನನ್ನ ನಲ್ಲ ಎಲ್ಲಿರುವೆ ನೀ . ಓ ಮುದ್ದು ಮನಸೇ.
When the time was sinking, the dew was slipping away, I waited for you, the hours have forgotten this world, the rays of the sun are shining, come, where are you in my water? O sweet mind.
ನಿನ್ನ ಕೋಮಲವಾದ ವದನದಲ್ಲಿ, ಕಾಡುತಿರುವ ಕಂಗಳಲಿ, ಕಿರುನಗುವ ಅಂದ ಅದರದಲಿ, ನಾನಿರುವೆ ನಿನ್ನಲ್ಲಿ. ಬಳ್ಳಿ ಅಪ್ಪಿದ ಮರದಲಿ, ಬಿಳಿ ಹೂಗಳ ಕಂಪಲಿ, ಬೆಳ್ಳಕ್ಕಿಗಳ ಇಂಪಲಿ, ಹಸಿರು ಹಾಸಿಗೆಯ ಚೆಲ್ಲಿ. ನಾ ಕಂಡೆ ನಿನ್ನ ಆ ಲತೆಗಳಲಿ.
In your gentle voice, whether it be the haunting anger, the smiling beauty, I am in you. Like a tree covered with vines, A flowery white flower, A flowery heron, A chelli of a green bed. I saw those vines of yours.
ಮಾತಲಿ ಹೇಳಲಾಗದು, ಕತೆಯಲಿ ಬರೆಯಲಾಗದು, ಈ ಪ್ರೀತಿಯಾ ಹೇಳದೆ ಇರಲಾಗದು, ಹೇಳಲು ಮಾತಲಿ ಬಲ ಬಾರದು, ನೀನೆ ಹೇಳು ಏನು ಮಾಡುವುದು? ….. ನಿನ್ನ ಪ್ರೀತಿಯ ಅಮಲಲ್ಲಿ ನಾನಿರುವೆ, ಹಗಲು ಇರುಳು ನಿನಗಾಗಿ ಕಾದಿರುವೆ ಕೆಲಸ ಕಾರ್ಯವೆಲ್ಲ ಬದಿಗಿಟ್ಟುರುವೆ ನೀನೆಂದು ನನಗಾಗಿ ಬರುವೆ? ….. ಸದಾಕಾಲ ಬೆಳಗುತ್ತಿರಲಿ ನಮ್ಮ ಪ್ರೀತಿಯ ಹಣತೆ, ನನ್ನ ಮನ ಬಯಸುತ್ತಿದೆ ನಿನ್ನ ಮಮತೆ, ನಾ ಸೂರ್ಯನನು ಹುಡುಕುವ ಸೂರ್ಯಕಾಂತಿಯಂತೆ ನಿನಗೆ ಅರ್ಪಣೆ ಈ ಹೃದಯ ಗೀತೆ…
No words can be said, no stories can be written, this love cannot be left unsaid, no words are strong enough to say, what do you say? ….. I am intoxicated by your love, I am waiting for you day and night, leaving all work aside, will you come for me? ….. May it always shine our beloved motherhood, my heart longs for your loveliness, I offer this heart song to you like a sunflower seeking the sun….
ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು, ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು, ನೆನಪಿರುವವರೆಗೂ ನೆನಪಿರಲಿ ನನ್ನ ನೆನಪು.
A memory of memories, a memory of memories, a memory of memories, may my memory be remembered as long as it is remembered.
ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ, ಮನಸಿನ ಭಾವನೆಗೆ ನಗುವೆ ಸೆಳೆ, ಸುಂದರ ರಾತ್ರಿಯಲಿ ಕನಸುಗಳ ಮಳೆ, ಕನಸಿನಲಿ ಕಾಡುವಳು ಆ ನನ್ನ ನಲ್ಲೆ.
A garland of dreams for the eyes of the imagination, a smile for the emotion of the heart, a rain of dreams in a beautiful night, a wild girl in a dream.
ಬರಡು ಭೂಮಿಯಲಿ ಮಳೆ ಸುರಿದಂತೆ… ಮರಳುಗಾಡಿನಲಿ ನೆರಳು ದೊರೆತಂತೆ…. ಇರಳ ಕತ್ತಲಲಿ ಬೆಳಕು ಹರಿದಂತೆ ……. ನೀ ಬಂದಿರುವೆ ನನ್ನ ಬಾಳಲಿ ನೀನಿಲ್ಲದೆ ನಾ ಹೇಗೆ ಬಾಳಲಿ?
As rain falls on a barren land… as a desert gets shade…. Like a light shining through the darkness… You have come my life how can I live without you?
ಉಸಿರಲೆಗಳ ಏರಿಳಿತದೊಳಗೆ| ಹೋರಾಡುವ ಜೀವನ ಉಸಿರ-ಅಂತ್ಯದವರೆಗೆ| -ಪಡುವ ಪಾಡೆಷ್ಟೋ? ಅನಂತದೊಳಗೆ| ಸೇರಿ ಲೀನವಾಗುತ್ತದೆ..!! ಅದೆಷ್ಟೋ ಬದಲಾವಣೆಯ ಪದರಗಳು| ಬದಲಾವಣೆಯೇ ಬದಲಾದ ಉದಾಹರಣೆಗಳು| ಉದಾಹರಣೆಗಳೇ ಉದಾಹರಣೆಗಳಾದ ಗಮ್ಮತ್ತುಗಳು| ಎಲ್ಲದರ ಮಧ್ಯೆ ಕಲ್ಪನೆಯೇ ಬದುಕು|| ಆ ಬದುಕಿಗೊಂದಷ್ಟು ಸಮ್ಮಿಷ್ರದ ತುಣುಕುಗಳು| ತೋಗುಯ್ಯಾಲೆಯಂತೆ ಮುಂದೆ ಹೋದಷ್ಟೇ- ವೇಗವಾಗಿ ಹಿಂದೆ- ಹಿಂದೆ ಹೋದಷ್ಟೇ ವೇಗವಾಗಿ ಮುಂದೆ!! ಈ ಕಾಲಲೋಲಕದ ಮಧ್ಯೆ ಭಾರ ಹೆಚ್ಚಾದರೆ; ನೇರ ನೆಲಕ್ಕಪ್ಪಳಿಸಿ ಬದುಕಿಗೊಂದು ಪೂರ್ಣವಿರಾಮ| ನಿತ್ಯನಿರಂತರ ಆರಾಮ ಎಲ್ಲ ಮುಗಿದ ಬಳಿಕ ಕೈಚೆಲ್ಲಿ ತೆಗೆದುಕೊಳ್ಳುವ ನಿರ್ಧಾರ —ಇಷ್ಟೇ !!
Within the fluctuation of breath| Fighting life breath-to-the-end| -How much do you get? into infinity| It merges together..!! So many layers of change Examples where change is changed Examples are examples In the midst of everything live the imagination|| Some composite pieces of that life Like Toguyale, as fast as forward – back as fast as back as fast forward!! If the weight increases in the middle of this period; A full stop for life by knocking straight down After all the daily comfort is over, the decision to take a hand is that’s it!!
Kannada Preethiya Kavanagalu
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು.. ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು… ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು… ನೆನಪಿರಲಿ ಪ್ರೀಯೆ…. ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.
ಪ್ರಿತಿಯಲ್ಲಿ ಚಿಗುರಿತು ನನ್ನ ಕನಸು, ಆಸೆಯಲ್ಲಿ ಅರಳಿತು ನನ್ನ ಮನಸು.. ನನ್ನ ಮನಸು ನನಸಾಗಿದೆ, ನಾ ಕಂಡ ಕನಸು.. ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನಿ ನನ್ನ ಪ್ರಿತಿಸು.
ನನ್ನವಳು ನಕ್ಕಾಗ ಉದುರಿದವೆಷ್ಟೋ ಮುತ್ತು… ಹೆಕ್ಕಿಕೊಳ್ಳಲು ನಾನೇನು ಹಕ್ಕಿಯೇ? ನಿನ್ನ ಪ್ರಿಯಕರರ ಲೆಕ್ಕ ನನಗೂನು ಗೊತ್ತು.
Nannavalu nakkaaga udhuridhaveshto mutthu hekkikollalu naanenu hakkiye? Ninna priyakarara lekka nanagoonu gotthu?
ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ….
Prema sagaradhali kocchi hodhavanu naa…. Ninnadhe santheyali nanna marethavanu naa…. Kai koduva munna omme hele chinna kanmucchidharu alisadhanthe kan thumbisikolluve ninna.
ತಾಜ ಮಹಲು – ಕಟ್ಟಬೇಕಿತ್ತು ನಿನಗೆ ನಾ ತಾಜ ಮಹಲು ಆಧರೆ ತಂದು ಕೊಟ್ಟಿರುವೆ ತಾಜ ಹಣ್ಣು ಹಂಪಲು, ತಿಂದು ಭೀಜವನ್ನಾದರೂ ಉಳಿಸು, ಅಷ್ಟೇ ಸಾಕು ನನ್ನ ಹಸಿವು ನೀಗಲು.
Kattabekagitthu ninage naa taj mahalu adhare thandhu kottiruve thaaja hannu hampalu, thindhu beejavannaadharu ulisu, ashte saaku nanna hasivu neegalu.
Kanmucchuva Munna- ಕಣ್ಮುಚ್ಚುವ ಮುನ್ನ ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ… ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ….
Kshana kaala theredhiduve nannee edheyanna nodu baa gelathi nannolage ninna allalli hudhugihudhu nee bitta hoo baana kitthogedhu appiko kanmucchuva munna.
Kayalu bidu nanage (rathish kumar) Negedu nintha ale munde hogale illa.. Kadalina borgaretha shabda madale illa.. Nee dhandeyali nadedhaga kandu saviyada kangale illa.. Ninna rupavanedurisalu dhira shoora nanalla.
bengaloora rasthegalali odadadhiru gelathi., vahangala odata susthagabahudhu., ettharada kattadagalu thale thaggisi besthu biddu masthu masthu hudugiyendu rasthegiliyabahudu.,
kannedhuru bandaga reppe mitukalu marethu edhe odeyalu marethu usiru nilluva baya nanage., jeevadha konevaregoo kadhiruve ninagaai, ninna nenapale innu neneyalu bidu nanage baruthale iru neenu barabeda endhoo., kaayalu bidu nanage karuneyittu omme….
Neerinalli eshtu nenedaru kallu meththagagalilla, Neerinalli eshtu nenedaru kallu meththagagalilla, ninna omme nenedu nanna manasu meththagayithalla.
ಹೀಗೆ ಇನ್ನು ಹೆಚ್ಚಿನ ಕನ್ನಡ ಕವನಗಳನ್ನು ನೀವು ಓದಬೇಕೆಂದು ಬಯಸಿದರೆ ನಾನು ನಿಮಗೆ ಒಂದು ಕನ್ನಡದ ಕವನಗಳು ಇರುವ ಆಪ್ ನ್ನು ನಿಮಗೆ ಇಲ್ಲಿ ಕೊಟ್ಟಿದ್ದೇನೆ ನೀವು ಅದನ್ನು ಡೌನ್ಲೋಡ್ ಮಾಡಿ ಇನ್ನು ಹೆಚ್ಚಿನ ಕವನಗಳನ್ನು ನೋಡಬಹುದು ಹಾಗೂ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು ಲಿಂಕ್ ಕೆಳಗಡೆ ಕೊಟ್ಟಿದ್ದೇವೆ.