ಕನ್ನಡ ಕವನಗಳು ಮತ್ತು ಕವಿತೆಗಳು – ಕನ್ನಡ ಪ್ರೇಮ ಕವನಗಳು ಮತ್ತು ಪ್ರೀತಿಯ ಕವನಗಳು
Kannada Kavanagalu And Kavithegalu – Kannada Prema Kavanagalu And Preethiya Kavan,kannada kavanagalu love
ಆದರೆ ಉತ್ತಮ ಕವನಗಳನ್ನು ಸೃಷ್ಟಿಸುವುದು ಮತ್ತು ತಮ್ಮ ಭಾವನೆಗಳನ್ನು ಕವನಗಳ ಮೂಲಕ ರಚಿಸುವುದು ಎಲ್ಲರಿಗೂ ಬಾರದ ಕಲೆಯಾಗಿದೆ.
ಕನ್ನಡ ಪ್ರೇಮ ಕವನಗಳು ಮತ್ತು ಪ್ರೀತಿಯ ಕವನಗಳು | kannada kavanagalu love
ಅತಿ ವಿಶ್ವಾಸ ಒಳ್ಳೆಯದಲ್ಲ …
ಯಾವ ವಿಷಯದಲ್ಲೂ ಯಾರ ವಿಷಯದಲ್ಲೂ ಅತಿ ವಿಶ್ವಾಸ ಒಳ್ಳೆಯದಲ್ಲ ಯಾರು ಯಾವಾಗ ಹೇಗೆ ಬೇಕಾದರೂ ಬದಲಾಗುವ ಸಾಧ್ಯತೆ ಇದೆ…
ನಮ್ಮವರಲ್ಲಿ ನಮ್ಮವರನ್ನು ಹುಡುಕುವುದು….
![]() |
Kannada Sad Kavangalu |
ಈಗಿನ ದಿನದಲ್ಲಿ ಅತಿ ಕಠಿಣವಾದ ಕೆಲಸವೆಂದರೆ ನಮ್ಮವರಲ್ಲಿ ನಮ್ಮವರನ್ನು ಹುಡುಕುವುದು…
kannada kavanagalu love
ಒಡೆಯದಿರಲಿ ಮನಸ್ಸಿನ ಮಂದಿರ…
![]() |
Kannada Feeling Kavanagalu |
ಕನಸಿನ ಗೋಪುರ ಒಡೆಯದಿರಲಿ ಮನಸ್ಸಿನ ಮಂದಿರ ಬೀಳದಿರಲಿ ಜೀವನದ ಜ್ಯೋತಿ ಆರದಿರಲಿ ಬದುಕು ಸದಾ ನಗುವಿನಿಂದ ಕೂಡಿರಲಿ…
ಕಲಿತರೆ ಬಾಳಿಗೆ ಒಂದು ಬೆಲೆ…
![]() |
Kannada Motivational Kavanagalu |
ವಿದ್ಯೆ ಎಂಬುವುದು ಒಂದು ಕಲೆ ಕಲಿತರೆ ಬಾಳಿಗೆ ಒಂದು ಬೆಲೆ ಕಲಿಯಲು ಬೇಕು ತಲೆ ಆಮೇಲೆ ಸಿಗುವುದು ನಿನಗೊಂದು ಬೆಲೆ…
ಇಷ್ಟಪಟ್ಟ ಹೃದಯ ಇಷ್ಟಪಟ್ಟ ಮಾತು …
ಇಷ್ಟಪಟ್ಟ ಹೃದಯ ಇಷ್ಟಪಟ್ಟ ಮಾತು ಇಷ್ಟಪಟ್ಟ ಮನಸ್ಸು ಇಷ್ಟ ಪಟ್ಟ ನಗು ಇಷ್ಟ ಪಡೋರ್ನ ಮರೆಯುವುದು ಜೀವನದಲ್ಲಿ ಒಮ್ಮೆ ಮಾತ್ರ ಉಸಿರು ನಿಂತಾಗ…
ನಂಬಿಕೆಗಿಂತ ಸಂದೇಹ ಹೆಚ್ಚಾದರೆ…
![]() |
Kannada Kavanagalu About Life |
ನಂಬಿಕೆಗಿಂತ ಸಂದೇಹ ಹೆಚ್ಚಾದರೆ ಯಾವ ಸಂಬಂಧವೂ ಉಳಿಯಲ್ಲ ಅಂದ್ರೆ ಸಂದೇಹದ ನಡುವೆ ನಂಬಿಕೆ ಅತಿಯಾದ್ರೆ ಯಾವ ಮನಸ್ಸು ಮುರಿಯಲ್ಲ…
![]() |
Kannada Preethiya Kavanagalu |
ನಿಮ್ಮ ಹೃದಯದಲ್ಲಿ ಬೇರೆಯವರನ್ನು ಬಚ್ಚಿಡುವುದು ತುಂಬಾ ಸುಲಭ ಆದರೆ ನಾವು ಬೇರೆಯವರ ಹೃದಯದಲ್ಲಿ ಮನೆ ಮಾಡುವುದು ತುಂಬಾ ಕಷ್ಟ ಅಲ್ವಾ…
Love kannada kavanagalu
ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದು ಇಲ್ಲ …
ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದು ಇಲ್ಲ ಒಂದು ವೇಳೆ ಇದ್ದರೆ ಅದು ನಮ್ಮನ್ನು ಪ್ರೀತಿಸುವ ಇನ್ನೊಂದು ಹೃದಯ ಮಾತ್ರ
ಇಷ್ಟ ಆದ್ರೆ ಕಷ್ಟ, ಆದ್ರೂ ಬಿಡಬಾರದು…
![]() |
Kannada Love Feeling Kavanagalu |
ಇಷ್ಟ ಆದ್ರೆ ಕಷ್ಟ, ಆದ್ರೂ ಬಿಡಬಾರದು, ಕಷ್ಟ ಆದ್ರೆ ಇಷ್ಟನೇ ಪಡಬಾರದು…
famous Kannada kavanagalu
ಸಿಹಿ ಕನಸುಗಳು…
![]() |
Kannada Love Feeling Kavanagalu |
ಸಿಹಿ ಕನಸುಗಳು ಕೋಪ ರಹಿತ ಮನಸ್ಥಿತಿಯೇ ನಿಮ್ಮಲ್ಲಿ ಬಹುದೊಡ್ಡ ಸಂಪತ್ತು…
Kannada kavanagalu feeling
ಯಾರೋ ಕೊಟ್ಟ ನೋವು …
![]() |
Kannada Love Feeling Kavanagalu |
ಯಾರೋ ಕೊಟ್ಟ ನೋವು ಎರಡು ದಿನದಲ್ಲಿ ಮರೆಯಬಹುದು ಆದರೆ ನಾವು ಯಾರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಅವರು ಕೊಟ್ಟ ನೋವು ಜೀವನಪೂರ್ತಿ ಮರೆಯೋಕೆ ಆಗಲ್ಲ ಅಲ್ವಾ…
Kannada kavanagalu love feeling
ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ…
![]() |
Kannada Love Feeling Kavanagalu |
ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ ಸಿಗೋ ಯಾರು ನೀನಾಗಿರಲ್ಲ…
ಆಕಾಶ ಎಷ್ಟೇ ಅಗಲವಾಗಿದ್ದರೆ ನಕ್ಷತ್ರಕ್ಕೆ ಬೆಲೆ ಜಾಸ್ತಿ…
![]() |
Kannada Motivational Kavanagalu |
ಹುಡುಗಿಯರ ಪ್ರೀತಿ ನಿಜ ಆದ್ರೆ…
![]() |
Kannada Love Feeling Kavanagalu |
ಹುಡುಗಿಯರ ಪ್ರೀತಿ ನಿಜ ಆದ್ರೆ ಹುಡುಗರು ಮೋಸ ಮಾಡುತ್ತಾರೆ ಹುಡುಗರು ಪ್ರೀತಿ ನಿಜ ಆದ್ರೆ ಹುಡ್ಗೀರು ಮೋಸ ಮಾಡ್ತಾರೆ ಆದ್ರೆ ಇಬ್ಬರ ಪ್ರೀತಿ ನಿಜ ಆದ್ರೆ ಆ ದೇವರು ಮೋಸ ಮಾಡ್ತಾನೆ…
ನಂಬಬೇಡ ಮನವೇ ಯಾರು ನಿನ್ನವರಲ್ಲ…
![]() |
Kannada Love Feeling Kavanagalu |
ನಂಬಬೇಡ ಮನವೇ ಯಾರು ನಿನ್ನವರಲ್ಲ ನಗುವಾಗ ಜೊತೆಗಿರುವವರೆಲ್ಲ ಅಳುವಾಗ ಕಣ್ಣೀರು ಒರೆಸಲ ಯಾರೂ ಬರುವುದಿಲ್ಲ ಓ ಮನವೇ ನೀನೇಕೆ ಇದನ್ನೆಲ್ಲ ಅರಿತಿಲ್ಲ ನಂಬಿ ಎಲ್ಲರನ್ನು ಹಚ್ಚಿಕೊಳ್ಳುವ ಬೇಗ ನೋಡು ನಿನ್ನೊಂದಿಗೆ ಯಾರು ಇಲ್ಲ ಈಗ…
Kannada kavanagalu love sms
ಪ್ರಪಂಚದಲ್ಲಿ ಅತಿ ಮಧುರವಾದ ಜೋಡಿ ಯಾವುದು…
![]() |
Kannada Feeling Kavanagalu |
ಪ್ರಪಂಚದಲ್ಲಿ ಅತಿ ಮಧುರವಾದ ಜೋಡಿ ಯಾವುದು ಗೊತ್ತಾ,ನಗು ಮತ್ತು ಅಳು ಯಾವತ್ತು ಪರಸ್ಪರ ಭೇಟಿ ಆಗುವುದೇ ಇಲ್ಲ. ಅಕಸ್ಮಾತ ಭೇಟಿಯಾದರೆ ಆ ಕ್ಷಣವನ್ನು ಯಾವತ್ತು ಮರಿಯೋಕೆ ಆಗುವುದಿಲ್ಲ…
ಕೆಲವರಿಗೆ ನಮ್ಮ ನೆನಪಾಗುವುದು…
![]() |
Kannada Kavanagalu |
ಕೆಲವರಿಗೆ ನಮ್ಮ ನೆನಪಾಗುವುದು ಅವರಿಗೆ ಅವಶ್ಯಕತೆ ಇದ್ದಾಗ ಮಾತ್ರ ಅವರ ಕೆಲಸ ಆದಮೇಲೆ ನಾವಾಗಿ ಮಾತನಾಡಿಸಿದರೂ ಅವರಿಗೆ ಮಾತನಾಡೋಕೆ ಸಮಯ ಇರಲ್ಲ ಅಲ್ವಾ…
Friendship kannada kavanagalu
ನಾವ್ ಯಾರ್ ಜೊತೆ ಇರ್ತೀವೋ ಅದು ಪ್ರೀತಿಯಲ್ಲ…
![]() |
Kannada Love Feeling Kavanagalu |
ನಾವ್ ಯಾರ್ ಜೊತೆ ಇರ್ತೀವೋ ಅದು ಪ್ರೀತಿಯಲ್ಲ ನಾವ್ ಯಾರನ್ನು ಬಿಟ್ಟಿರೋಕೆ ಆಗಲ್ವಾ ಅದೇ ನಿಜವಾದ ಪ್ರೀತಿ…
ಹೆಣ್ಣಿಗಿಂತ ಗಂಡಿನ ಎತ್ತರ ಏಕೆ ಹೆಚ್ಚು
![]() |
Kannada Preethiya Kavanagalu |
ದೇವರು ಹೆಣ್ಣು-ಗಂಡನ್ನು ಜೋಡಿ ಮಾಡುವಾಗ ಹೆಣ್ಣಿಗಿಂತ ಗಂಡಿನ ಎತ್ತರ ಏಕೆ ಹೆಚ್ಚು ಇಟ್ಟಿರುತ್ತಾನೆ ಗೊತ್ತಾ?ಹುಡುಗ-ಹುಡುಗಿ ತಬ್ಬಿಕೊಂಡಾಗಹುಡುಗಿಗೆ ಹುಡುಗನ ಎದೆಯ ಬಡಿತ ಕೇಳಲಿ ಅಂತ…
ನಿನ್ನ ಕಣ್ಣೀರಿಗೆ ಯಾರು ಮರುಗುವರು
![]() |
Kannada Feeling Kavanagalu |
ಯಾರು ಹೊಣೆಗಾರರು
ನಿನ್ನ ಕಣ್ಣೀರಿಗೆ ಯಾರು ಮರುಗುವರು
ನಿನಗೆ ನೀನೇ ಮಿತ್ರ
ನಿನಗೆ ನೀನೇ ಶತ್ರು
ನಿನ್ನಿಂದಲೇ ಶಾಂತಿ
ನಿನ್ನಿಂದಲೇ ಕ್ರಾಂತಿ…
ಪ್ರೀತಿ ಜೊತೆಯಲ್ಲಿರುವಾಗ ಜೀವನ ಹೆಜ್ಜೇನು ಸವಿದಂತೆ…
![]() |
Kannada Prithiya Kavanagalu |
ಪ್ರೀತಿ ಜೊತೆಯಲ್ಲಿರುವಾಗ ಜೀವನ ಹೆಜ್ಜೇನು ಸವಿದಂತೆ
ಅದೇ ರೀತಿ ಕೈ ಕೊಟ್ಟಾಗ ಹೆಜ್ಜೇನು ಕಡಿದಂತೆ…
ಪ್ರೀತಿ ಅಂದ್ರೆ ಒಂದ ಹಕ್ಕಿ ತರ…
![]() |
Kannada Feeling Kavanagalu |
ಪ್ರೀತಿ ಅಂದ್ರೆ ಒಂದ ಹಕ್ಕಿ ತರ
ಗಟ್ಟಿಯಾಗಿ ಹಿಡಿದರೆ ಸತ್ತೆ ಹೋಗುತ್ತೆ
ಮೆಲ್ಲಗೆ ಹಿಡಿದರೆ ಹಾರಿ ಹೋಗುತ್ತೆ
ಪ್ರೀತಿಯಿಂದ ಹಿಡಿದರೆ ಮಾತ್ರ ಯಾವತ್ತು ಜೊತೆಗೆ ಇರುತ್ತೆ…
ಮುರಿಯುವ ಮನಸ್ಸಿದ್ದರೆ ಮುದ್ದು ಮಾಡುವುದೇಕೆ…?
![]() |
Kannada Love Feeling Kavanagalu |
ಒಪ್ಪಿಗೆ ಇಲ್ಲದ ಮೇಲೆ ಜೊತೆಯಲ್ಲಿ ಸುತ್ತಾಡುವುದಕ್ಕೆ
ಮುರಿಯುವ ಮನಸ್ಸಿದ್ದರೆ ಮುದ್ದು ಮಾಡುವುದೇಕೆ
ಬೇಜಾರ ಮಾಡಲು ಇಷ್ಟವಿಲ್ಲದ ಮೇಲೆ ಕೈಕೊಟ್ಟು ಹೋಗುವುದೇಕೆ
ಇದೆಲ್ಲ ಕಾಲ ಕಳೆಯುವುದಕ್ಕೆ
ಆದರೆ ಅದಕ್ಕೆ ಪ್ರೀತಿಯ ಹೆಸರೇಕೆ….?
ಬದುಕಿನ ಖಾಲಿ ಹಾಳೆಯಲ್ಲಿ ಸುಂದರ ಚಿತ್ರವನ್ನು
![]() |
Kannada Motivational Quotes |
ಬದುಕಿನ ಖಾಲಿ ಹಾಳೆಯಲ್ಲಿ ಸುಂದರ ಚಿತ್ರವನ್ನು ರಚಿಸಿಕೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ…
Friendship kannada kavanagalu
ಸೋತೆ ಎಂದು ನೀನು ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
![]() |
Kannada Motivational Quotes |
ಸೋತೆ ಎಂದು ನೀನು ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಯಾರಿಗೆ ಗೊತ್ತು ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆ ಆಗಿರಬಹುದು…
ಮನಸು ಮನಸಾರೆ ಒಬ್ಬರನ್ನು ಇಷ್ಟಪಟ್ಟಾಗ
![]() |
Kannada Love Feeling Kavanagalu |
ಮನಸು ಮನಸಾರೆ ಒಬ್ಬರನ್ನು ಇಷ್ಟಪಟ್ಟಾಗ
ಆ ಮನಸು ಮತ್ಯಾರ ಮಾತನ್ನು ಕೇಳದೆ ಅವರಿಗೆ
ಹೇಳಲಾಗದಷ್ಟು ಪ್ರೀತಿ ಕೊಡುತ್ತದೆ,
ಆದರೆ ಅದೇ ಮನಸ್ಸಿಗೆ ಇಷ್ಟಪಟ್ಟವರು ನೋವು ಕೊಟ್ರೆ
ಅವರನ್ನು ಮರೆಯುವುದಕ್ಕೆ ಸಾಧ್ಯವಾಗದೇ ಅವರ ನೆನಪಿನಲ್ಲಿ
ಒದ್ದಾಡುತ್ತದೆ…
Kannada Kavanagalu | Kavanagalu Kannada |ಕನ್ನಡ ಕವನಗಳು
Where can i get more kannada Quotes ?
If you www kannada kavanagalu you will not get to the right websites Share chat is website you can get more sharechat kannada kavanagalu and kannada kavanagalu love sms Basically its entertainment platform .
We Have Covered
- kannada kavanagalu love
- kannada kavanagalu about life
- love feeling kannada kavanagalu
- love kannada kavanagalu
- kannada kavanagalu feeling
- kannada kavanagalu love feeling
- kannada kavanagalu friendship
- kannada kavanagalu photos
- amma kannada kavanagalu
- love failure kannada kavanagalu
- sad kannada kavanagalu about life
- sharechat kannada kavanagalu
- friendship kannada kavanagalu
- feeling kannada kavanagalu
- kannada kavanagalu love sms
How to Download Kannada love kavanagalu photo ?
You can visit our Instagram For kannada kavanagalu Photos or You can Download Kannada Kavanagalu images from Our Pintrest Page by clicking on Link given below or We are also trying to create Kannada Kavanagalu pdf .
Thank You
Karedu bidale ninna hesarannomme
ilidu bidale ninna hrudaya komme,
e pritiya olavellavu ninage tane…
ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆ
ಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ,
ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ…
Deepave ninna kannu
nanagagi banda hennu
nine nannavalu innu..
ದೀಪವೇ ನಿನ್ನ ಕಣ್ಣು
ನನಗಾಗಿ ಬಂದ ಹೆಣ್ಣು
ನೀನೇ ನನ್ನವಳು ಇನ್ನು..
Avala mugutile ide kannada vyakarana..
Kandu naguvannu beleside pritiya vana..
Punya bandante padedaga devateya darshana..
Kannu kannigu saṅkalana..
Manasu manasige sammilana..
ಅವಳ ಮೂಗುತಿಲೆ ಇದೆ ಕನ್ನಡ ವ್ಯಾಕರಣ..
ಕಂಡು ನಗುವನ್ನು ಬೆಳೆಸಿದೆ ಪ್ರೀತಿಯ ವನ..
ಪುಣ್ಯ ಬಂದಂತೆ ಪಡೆದಾಗ ದೇವತೆಯ ದರ್ಶನ..
ಕಣ್ಣು ಕಣ್ಣಿಗೂ ಸಂಕಲನ..
ಮನಸು ಮನಸಿಗೆ ಸಮ್ಮಿಲನ..
Rujuvatu bere beke
priti heloke,
lokakkella nave saku
priti hanchoke..
ರುಜುವಾತು ಬೇರೆ ಬೇಕೆ
ಪ್ರೀತಿ ಹೇಳೋಕೆ,
ಲೋಕಕ್ಕೆಲ್ಲಾ ನಾವೇ ಸಾಕು
ಪ್ರೀತಿ ಹಂಚೋಕೆ..
attittiruve manassalli
ninagagi ondu aramaneya
Madiku bandu nannannu ninna iniya…
ಕಟ್ಟಿಟ್ಟಿರುವೆ ಮನಸ್ಸಲ್ಲಿ
ನಿನಗಾಗಿ ಒಂದು ಅರಮನೆಯ
ಮಾಡಿಕೂ ಬಂದು ನನ್ನನ್ನು ನಿನ್ನ ಇನಿಯ…
Ninagagi baredenu ondu kavana
maresitu dinada ayaasa
suruvayitu utsahada prema prasa..
ನಿನಗಾಗಿ ಬರೆದೆನು ಒಂದು ಕವನ
ಮರೆಸಿತು ದಿನದ ಆಯಾಸ
ಶುರುವಾಯಿತು ಉತ್ಸಾಹದ ಪ್ರೇಮ ಪ್ರಾಸ..
Ni iduva prati hejjegu na joteyaguve.
Bhaya bidu nannulave, sada na ninna joteyiruve..
ನೀ ಇಡುವ ಪ್ರತಿ ಹೆಜ್ಜೆಗೂ ನಾ ಜೊತೆಯಾಗುವೆ.
ಭಯ ಬಿಡು ನನ್ನೂಲವೆ, ಸದಾ ನಾ ನಿನ್ನ ಜೊತೆಯಿರುವೆ..
Irabekittu ille
ellu ni samipadalli…
Idabahudittu nanna
bhavanegalannu tandu
ninna kaiyalli….
ಇರಬೇಕಿತ್ತು ಇಲ್ಲೇ
ಎಲ್ಲೂ ನೀ ಸಮೀಪದಲ್ಲಿ…
ಇಡಬಹುದಿತ್ತು ನನ್ನ
ಭಾವನೆಗಳನ್ನು ತಂದು
ನಿನ್ನ ಕೈಯಲ್ಲಿ….
Kannalli kannidu nannalli nambikeyidu kayuve kann reppeyante…
Sundaravada gulabi ninadare, ninna kayuve na mullante..
ಕಣ್ಣಲ್ಲಿ ಕಣ್ಣಿಡು ನನ್ನಲ್ಲಿ ನಂಬಿಕೆಯಿಡು ಕಾಯುವೆ ಕಣ್ಣ್ ರೆಪ್ಪೆಯಂತೆ…
ಸುಂದರವಾದ ಗುಲಾಬಿ ನೀನಾದರೆ, ನಿನ್ನ ಕಾಯುವೆ ನಾ ಮುಳ್ಳಂತೆ..
Ninagagi kadide i nanna manavu
a banaṅgaladi chellida chandirana beladiṅgalali
bari ninnade nenahugala moggugalu araluvante..
ನಿನಗಾಗಿ ಕಾದಿದೆ ಈ ನನ್ನ ಮನವು
ಆ ಬಾನಂಗಳದಿ ಚೆಲ್ಲಿದ ಚಂದಿರನ ಬೆಳದಿಂಗಳಲಿ
ಬರೀ ನಿನ್ನದೆ ನೆನಹುಗಳ ಮೊಗ್ಗುಗಳು ಅರಳುವಂತೆ..
Ninnella bhavanegalige na bannavaguvase,
nanna bahugalalli ninna bandhisuvase,
ninna saundaryada meliruvudu nanage durase,
ninna jote irabekennuvudu nanna manada mahadase..
ನಿನ್ನೆಲ್ಲಾ ಭಾವನೆಗಳಿಗೆ ನಾ ಬಣ್ಣವಾಗುವಾಸೆ,
ನನ್ನ ಬಾಹುಗಳಲ್ಲಿ ನಿನ್ನ ಬಂಧಿಸುವಾಸೆ,
ನಿನ್ನ ಸೌಂದರ್ಯದ ಮೇಲಿರುವುದು ನನಗೆ ದುರಾಶೆ,
ನಿನ್ನ ಜೊತೆ ಇರಬೇಕೆನ್ನುವುದು ನನ್ನ ಮನದ ಮಹಾದಾಸೆ..