30 Best Kannada Quotes About Life and Thoughts + Meaningful Inspiration

To know the secret of life and to bring happiness in life, to fill your human life with peace and to remove the difficulties in human life, for motivation in human life, you need to give new energy to your life. Filling with words so that your mind can understand what is reality and how can we be happy, so today through our article we are sharing with you some of the major cute scores of life with all of you, which can help you in your life. can be happy.

ಜೀವನದ ರಹಸ್ಯವನ್ನು ತಿಳಿದುಕೊಳ್ಳಲು ಮತ್ತು ಜೀವನದಲ್ಲಿ ಸಂತೋಷವನ್ನು ತರಲು, ನಿಮ್ಮ ಮಾನವ ಜೀವನದಲ್ಲಿ ಶಾಂತಿಯನ್ನು ತುಂಬಲು ಮತ್ತು ಮಾನವ ಜೀವನದಲ್ಲಿನ ಕಷ್ಟಗಳನ್ನು ಹೋಗಲಾಡಿಸಲು, ಮಾನವ ಜೀವನದಲ್ಲಿ ಪ್ರೇರಣೆಗಾಗಿ, ನಿಮ್ಮ ಜೀವನಕ್ಕೆ ನೀವು ಹೊಸ ಶಕ್ತಿಯನ್ನು ನೀಡಬೇಕಾಗಿದೆ. ನಿಮ್ಮ ಮನಸ್ಸು ವಾಸ್ತವ ಏನು ಮತ್ತು ನಾವು ಹೇಗೆ ಸಂತೋಷವಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು, ಆದ್ದರಿಂದ ಇಂದು ನಮ್ಮ ಲೇಖನದ ಮೂಲಕ ನಾವು ನಿಮ್ಮೊಂದಿಗೆ ನಿಮ್ಮೆಲ್ಲರೊಂದಿಗಿನ ಜೀವನದ ಕೆಲವು ಪ್ರಮುಖ ಮುದ್ದಾದ ಸ್ಕೋರ್‌ಗಳನ್ನು ಹಂಚಿಕೊಳ್ಳುತ್ತಿದ್ದೇವೆ, ಅದು ನಿಮ್ಮ ಜೀವನದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಸಂತೋಷವಾಗಿರಬಹುದು.

A positive mind finds opportunity in everything. A negative mind finds fault in everything.

“ಧನಾತ್ಮಕ ಮನಸ್ಸು ಎಲ್ಲದರಲ್ಲೂ ಅವಕಾಶವನ್ನು ಕಂಡುಕೊಳ್ಳುತ್ತದೆ. ನಕಾರಾತ್ಮಕ ಮನಸ್ಸು ಎಲ್ಲದರಲ್ಲೂ ದೋಷವನ್ನು ಕಂಡುಕೊಳ್ಳುತ್ತದೆ. ”

Life is short. Spend it with people who make you laugh and love you.

”ಜೀವನ ಚಿಕ್ಕದಾಗಿದೆ. ನಿಮ್ಮನ್ನು ನಗಿಸುವ ಮತ್ತು ಪ್ರೀತಿಸುವ ಜನರೊಂದಿಗೆ ಖರ್ಚು ಮಾಡಿ. ”

As long as there is wealth, there is money. A lamp burns like oil,
Love lasts until one of the two gives a hand, friendship lasts until the last breath.

ಶ್ರೀಮಂತಿಕೆ ಇರೋದು ಹಣ ಇರೋ ತನಕ, ದೀಪ ಉರಿಯುವುದು ಎಣ್ಣೆ ಇರೋತನಕ,
ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ, ಸ್ನೇಹ ಇರೋದು ಕೊನೆ ಉಸಿರಿರೋ ತನಕ.

If you win without losing, it’s a laugh.. If you lose and win, it’s history.

ಸೋಲದೆ ಗೆದ್ದರೆ ಮಂದಹಾಸ.. ಸೋತು ಗೆದ್ದರೆ ಇತಿಹಾಸ.

Those who are silent are not stupid.. those who talk too much are not intelligent..

ಮೌನವಾಗಿರುವವರೆಲ್ಲ ದಡ್ಡರಲ್ಲ.. ತುಂಬಾ ಮಾತನಡೋರೆಲ್ಲ ಬುದ್ದಿವಂತರಲ್ಲ ..

Work to live.. Don’t make work your life

ಜೀವಿಸಲು ಕೆಲಸ ಮಾಡಿ.. ಕೆಲಸ ಮಾಡುವುದೇ ಜೀವನವನ್ನಾಗಿಸಬೇಡಿ

Meaningful inspirational Kannada quotes with images

Love people for who they are instead of judging them for who they are.

ಜನರು ಯಾರೆಂದು ನಿರ್ಣಯಿಸುವ ಬದಲು ಅವರು ಯಾರೆಂದು ಪ್ರೀತಿಸಿ.

The only way to start is to stop talking and start.

ಪ್ರಾರಂಭ ಮಾಡಲು ಈರುವ ಒಂದೇ ದಾರಿ ಮಾತನಾಡುವುದನ್ನು ಬಿಟ್ಟು ಶುರು ಮಾಡುವುದು.

Hedari badukabekagiruvudu nammannu srrustisida bhagavantanige horatu, kannige kanade bennahinde matanaduva janakalla…

ಹೆದರಿ ಬದುಕಬೇಕಾಗಿರುವುದು ನಮ್ಮನ್ನು ಸೃಷ್ಟಿಸಿದ ಭಗವಂತನಿಗೆ ಹೊರತು, ಕಣ್ಣಿಗೆ ಕಾಣದೆ ಬೆನ್ನಹಿಂದೆ ಮಾತನಾಡುವ ಜನಕಲ್ಲ..

Nimma jeevanavannu badalisikolluva kilikai iruvudu nimma baliye, adannu beredege hudukadiri…

ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ…y

Kanasugalannu kanalu ni malagidare..
Ninna kanasugalu kuda malage iruttave.

ಕನಸುಗಳನ್ನು ಕಾಣಲು ನೀ ಮಲಗಿದರೇ..
ನಿನ್ನ ಕನಸುಗಳು ಕೂಡ ಮಲಗೇ ಇರುತ್ತವೆ..

Guri talupalu gundige ondiddare saladu, uttama nirdhara kaigolluva gunavirabeku..

ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು, ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು..

Prapanchadalli yarannu bekadaru solisabahudu, aadare solinallu naguvavarannu endigu solisalu sadhyavilla….

ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ…

Yarobbarigagiyu alabedi, avaru ninna kannirige yogyaralla, yaru ninna kannirige yogyaro avaru ninnannu alalu biduvudilla…

ಯಾರೊಬ್ಬರಿಗಾಗಿಯೂ ಅಳಬೇಡಿ, ಅವರು ನಿನ್ನ ಕಣ್ಣೀರಿಗೆ ಯೋಗ್ಯರಲ್ಲ, ಯಾರು ನಿನ್ನ ಕಣ್ಣೀರಿಗೆ ಯೋಗ್ಯರೋ ಅವರು ನಿನ್ನನ್ನು ಅಳಲು ಬಿಡುವುದಿಲ್ಲ…

Positive Jeevana life quotes in Kannada

Some people break themselves in hard times, And some break records

ಕೆಲವು ಜನರು ಕಷ್ಟದ ಸಮಯದಲ್ಲಿ ತಮ್ಮನ್ನು ಮುರಿಯುತ್ತಾರೆ, ಮತ್ತು ಕೆಲವರು ದಾಖಲೆಗಳನ್ನು ಮುರಿಯುತ್ತಾರೆ

Savira savaliddaru sadhisuva chalavirali, sadhisida nantara ahaṅkara ninna bali suliyadirali…

ಸಾವಿರ ಸವಾಲಿದ್ದರೂ ಸಾಧಿಸುವ ಛಲವಿರಲಿ, ಸಾಧಿಸಿದ ನಂತರ ಅಹಂಕಾರ ನಿನ್ನ ಬಳಿ ಸುಳಿಯದಿರಲಿ…

Dudidu tinnuva samayadalli kulitu tindare, kulitu tinnuva samayadalli bedi tinnabekaguttade…

ದುಡಿದು ತಿನ್ನುವ ಸಮಯದಲ್ಲಿ ಕುಳಿತು ತಿಂದರೆ, ಕುಳಿತು ತಿನ್ನುವ ಸಮಯದಲ್ಲಿ ಬೇಡಿ ತಿನ್ನಬೇಕಾಗುತ್ತದೆ…

Jeevanadalli yashassu hegirabekendare nammannu tiraskarisi hodavarella, matte nammannu hudukikondu baruvantirabeku…

ಜೀವನದಲ್ಲಿ ಯಶಸ್ಸು ಹೇಗಿರಬೇಕೆಂದರೇ ನಮ್ಮನ್ನು ತಿರಸ್ಕರಿಸಿ ಹೋದವರೆಲ್ಲ, ಮತ್ತೆ ನಮ್ಮನ್ನು ಹುಡುಕಿಕೊಂಡು ಬರುವಂತಿರಬೇಕು…

Athiyagi yochane mavudannu bittu bidi, jeevanadalli enaguttadeyo agali bidi ..

ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ, ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..

Badukoke agalla endavanu mannu seruttane, baduktini annonu hosa itihasa bareyuttane….

ಬದುಕೋಕೆ ಆಗಲ್ಲ ಎಂದವನು ಮಣ್ಣು ಸೇರುತ್ತಾನೆ, ಬದುಕ್ತೀನಿ ಅನ್ನೋನು ಹೊಸ ಇತಿಹಾಸ ಬರೆಯುತ್ತಾನೆ….

Positive thoughts about life in Kannada

If you want to achieve anything in life! Don’t change your ways

ನೀವು ಜೀವನದಲ್ಲಿ ಏನನ್ನಾದರೂ ಪಡೆಯಲು ಬಯಸಿದರೆ! ನಿಮ್ಮ ಮಾರ್ಗಗಳನ್ನು ಬದಲಾಯಿಸಬೇಡಿ

Sadhaneya hadiyalli samasyegalu 108, edurisi saguvavarige matra geluvuntu..

ಸಾಧನೆಯ ಹಾದಿಯಲ್ಲಿ ಸಮಸ್ಯೆಗಳು 108, ಎದುರಿಸಿ ಸಾಗುವವರಿಗೆ ಮಾತ್ರ ಗೆಲುವುಂಟು..

Money does not change a man’s nature it just exposes his true nature

ಹಣ ಮನುಷ್ಯನ ಸ್ವಭಾವವನ್ನು ಬದಲಾಯಿಸುವುದಿಲ್ಲ ಅದು ಆತನ ನಿಜ ಸ್ವರೂಪವನ್ನು ಹೊರಗೆ ಹಕ್ಕುತ್ತೆ ಅಷ್ಟೇ

Sadhyavadare bereyavara kanasige mettilugalagu,
adare mettilugalannu odeyuva suttigeyagabeda.

ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಿಲುಗಳಾಗು,
ಆದರೆ ಮೆಟ್ಟಿಲುಗಳನ್ನು ಒಡೆಯುವ ಸುತ್ತಿಗೆಯಾಗಬೇಡ.

Baduku nammannu estu noyisidaru navu munde sagalebeku, namagagi alladiddaru nammavarigagi…

ಬದುಕು ನಮ್ಮನ್ನು ಎಷ್ಟು ನೋಯಿಸಿದರು ನಾವು ಮುಂದೆ ಸಾಗಲೇಬೇಕು, ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ…

Badhukige nanagobba olleya guru ellavendukollabedi, navu maduva tappugale esto olleya pathagalannu kalisuttade..

ಬದುಕಿಗೆ ನನಗೊಬ್ಬ ಒಳ್ಳೆಯ ಗುರು ಇಲ್ಲವೆಂದುಕೊಳ್ಳಬೇಡಿ, ನಾವು ಮಾಡುವ ತಪ್ಪುಗಳೇ ಎಷ್ಟೋ ಒಳ್ಳೆಯ ಪಾಠಗಳನ್ನು ಕಲಿಸುತ್ತದೆ..

Elli huttabeku annodu namma kaiyalli erodilla, ellige muttabeku annodu matra namma kaiyalli erutte

ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ..

Daily inspirational Kannada quotes

Nadeyo dariyalli niyattu iddare, tadeyo takattu yarigu illa….

ನಡೆಯೋ ದಾರಿಯಲ್ಲಿ ನಿಯತ್ತು ಇದ್ದರೆ, ತಡೆಯೋ ತಾಕತ್ತು ಯಾರಿಗೂ ಇಲ್ಲ….

Badukinalli halavu tiruvugalu, prati tiruvinallu
hosa hosa gurigalu..

ಬದುಕಿನಲ್ಲಿ ಹಲವು ತಿರುವುಗಳು, ಪ್ರತಿ ತಿರುವಿನಲ್ಲೂ
ಹೊಸ ಹೊಸ ಗುರಿಗಳು..

Nimma badalavane hegirabekendare, omme nimmannu noyisidavaru kuda nimmannu kandodane tale taggisi nadeyuvantirabeku..

ನಿಮ್ಮ ಬದಲಾವಣೆ ಹೇಗಿರಬೇಕೆಂದರೇ, ಒಮ್ಮೆ ನಿಮ್ಮನ್ನು ನೋಯಿಸಿದವರು ಕೂಡ ನಿಮ್ಮನ್ನು ಕಂಡೊಡನೆ ತಲೆ ತಗ್ಗಿಸಿ ನಡೆಯುವಂತಿರಬೇಕು ..

Jeevana annodu solu-geluvina aata geddavanige solabarademba bhaya iddare, sotavanige gellalebekemba chala viruttade.

ಜೀವನ ಅನ್ನೋದು ಸೋಲು -ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ..

Jeevanadalli khusiyagirabeku, andare yarindalu enannu bayasabaradu…

ಜೀವನದಲ್ಲಿ ಖುಷಿಯಾಗಿರಬೇಕು, ಅಂದರೆ ಯಾರಿಂದಲೂ ಏನನ್ನು ಬಯಸಬಾರದು…

I life tumba chikkadu kanri,
sanna sanna nepa itkondu dwesha madta kuntre,
iro khushina saha kalkolteve
tappo sarino adjust madkond mundakke hogta irbek aste..

ಈ ಲೈಫ್ ತುಂಬಾ ಚಿಕ್ಕದು ಕಣ್ರೀ,
ಸಣ್ಣ ಸಣ್ಣ ನೆಪ ಇಟ್ಗೊಂಡು ದ್ವೇಷ ಮಾಡ್ತಾ ಕುಂತ್ರೆ,
ಇರೋ ಖುಷೀನಾ ಸಹ ಕಳ್ಕೊಳ್ತೇವೇ,
ತಪ್ಪೋ ಸರಿನೋ ಅಡ್ಜಸ್ಟ್ ಮಾಡ್ಕೊಂಡ್ ಮುಂದಕ್ಕೆ ಹೋಗ್ತಾ ಇರ್ಬೇಕ್ ಅಷ್ಟೇ ..

Andukolluvudu jeevanavalla, hondikolluvude jeevana..

ಅಂದುಕೊಳ್ಳುವುದು ಜೀವನವಲ್ಲಾ, ಹೊಂದಿಕೊಳ್ಳುವುದೇ ಜೀವನ..

Sadhakaragabekadare,
soligu siddharirabeku,
talme mattu chalavemba
ayudhagalu namma joteyirabeku.

ಸಾಧಕರಾಗಬೇಕಾದರೇ
ಸೋಲಿಗೂ ಸಿದ್ಧರಿರಬೇಕು,
ತಾಳ್ಮೆ ಮತ್ತು ಛಲವೆಂಬ
ಆಯುಧಗಳು ನಮ್ಮ ಜೊತೆಯಿರಬೇಕು…

Self confidence inspiring quotes in Kannada

We all have two lives. The second of which begins when we realize that we only have one life

ನಾವೆಲ್ಲರೂ ಎರಡು ಜೀವನವನ್ನು ಹೊಂದಿದ್ದೇವೆ. ಅದರಲ್ಲಿ ಎರಡನೆಯದು ನಾವು ಒಂದೇ ಜೀವನ ಮಾತ್ರ ಹೊಂದಿದ್ದೇವೆಂದು ತಿಳಿದಾಗ ಪ್ರಾರಂಭವಾಗುತ್ತದೆ

Savannu padeyalu savira darigalive, adare badukannu kandukollalu iruva dari onde aduve Atmavishvasa

ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ಆತ್ಮವಿಶ್ವಾಸ

Atmavisvasada mele nambike hegirabekendare,
savira sala sotaru matte prayatnisi nodona,
geluvu sigabahudeno anno tara irabeku..

ಅತ್ಮವಿಶ್ವಾಸದ ಮೇಲೆ ನಂಬಿಕೆ ಹೇಗಿರಬೇಕೆಂದರೇ,
ಸಾವಿರ ಸಲ ಸೋತರೂ ಮತ್ತೆ ಪ್ರಯತ್ನಿಸಿ ನೋಡೋಣ,
ಗೆಲುವು ಸಿಗಬಹುದೇನೋ ಅನ್ನೋ ತರ ಇರಬೇಕು..

Yar nan lifelli barli yare hogli, nan facelli smile nan lifelli style hige irutte..

ಯಾರ್ ನನ್ ಲೈಫಲ್ಲಿ ಬರ್ಲಿ ಯಾರೇ ಹೋಗ್ಲಿ, ನನ್ ಫೇಸ್ ಲ್ಲಿ ಸ್ಮೈಲ್ ನನ್ ಲೈಫ್ ಲ್ಲಿ style ಹೀಗೆ ಇರುತ್ತೇ..

Atmavishvasave sadhaneya adipaya, adanendu kaledukollabaradu.

ಆತ್ಮವಿಶ್ವಾಸವೇ ಸಾಧನೆಯ ಅಡಿಪಾಯ, ಅದನೆಂದು ಕಳೆದುಕೊಳ್ಳಬಾರದು.

Baduku anno holadalli samasye anno kale beleyuttale irutte,
haganta hola bittu hogokagutta
kale keelo kale kalitu balabeku aste…

ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತೆ,
ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ,
ಕಳೆ ಕೀಳೋ ಕಲೆ ಕಲಿತು ಬಾಳಬೇಕು ಅಷ್ಟೇ… 

Ellara jeevanadalli sukhada belaku bande barutte aadare kastagala kattalannu edurisuva dhairya erbeku aste

ಎಲ್ಲರ ಜೀವನದಲ್ಲಿ ಸುಖದ ಬೆಳಕು ಬಂದೇ ಬರುತ್ತೆ, ಆದರೆ ಕಷ್ಟಗಳ ಕತ್ತಲನ್ನು ಎದುರಿಸುವ ಧೈರ್ಯ ಇರ್ಬೇಕು ಅಷ್ಟೇ..

Manassu bicchi matadidare bekadaddu padeyabahudu,
manassalli ittu koragidare iddaddu kaledu hogabahudu,
agatyaviddalli manabicchi matadi…

ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯಬಹುದು,
ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು,
ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ..

Avakasagalu sigadiddaru
dhrutigedade munnuggidare,
avakasagalanne srustisabahudu…

ಅವಕಾಶಗಳು ಸಿಗದಿದ್ದರೂ
ಧೃತಿಗೆಡದೆ ಮುನ್ನುಗ್ಗಿದರೆ,
ಅವಕಾಶಗಳನ್ನೇ ಸೃಷ್ಟಿಸಬಹುದು…

Meaningful Kannada inspirational quotes

Live for your happiness and not the happiness of others.

ನಿಮ್ಮ ಸಂತೋಷಕ್ಕಾಗಿ ಜೀವಿಸಿ ಇತರರ ಸಂತೋಷಕಲ್ಲ.

Golu paradata iddidde, tappideya idu yarige..?
Ivellavannu ni talmeyinda gellabekide.

ಗೋಳು ಪರದಾಟ ಇದ್ದಿದ್ದೆ, ತಪ್ಪಿದೆಯಾ ಇದು ಯಾರಿಗೆ..?
ಇವೆಲ್ಲವನ್ನೂ ನೀ ತಾಳ್ಮೆಯಿಂದ ಗೆಲ್ಲಬೇಕಿದೆ.

Jagattinalli mosakke bele jasti,
niyattagi iruvavarige novu jasti..

ಜಗತ್ತಿನಲ್ಲಿ ಮೋಸಕ್ಕೆ ಬೆಲೆ ಜಾಸ್ತಿ,
ನಿಯತ್ತಾಗಿ ಇರುವವರಿಗೆ ನೋವು ಜಾಸ್ತಿ …

E jagattinalli solade geddavaru yaru illa, sotu geddavare sadhakarella..

ಈ ಜಗತ್ತಿನಲ್ಲಿ ಸೋಲದೇ ಗೆದ್ದವರು ಯಾರು ಇಲ್ಲ, ಸೋತು ಗೆದ್ದವರೇ ಸಾಧಕರೆಲ್ಲ …

Gelluttenemba chalaviddare, solu kuda shirabaguvudu ninage.

ಗೆಲ್ಲುತ್ತೆನೆಂಬ ಛಲವಿದ್ದರೆ, ಸೋಲು ಕೂಡ ಶಿರಬಾಗುವುದು ನಿನಗೆ.

Jeevanadalli elladakku bele untu, hageye
sadhanege samaya mattu talmeyannu vyayisabeku.

ಜೀವನದಲ್ಲಿ ಎಲ್ಲದಕ್ಕೂ ಬೆಲೆ ಉಂಟು, ಹಾಗೆಯೇ
ಸಾಧನೆಗೆ ಸಮಯ ಮತ್ತು ತಾಳ್ಮೆಯನ್ನು ವ್ಯಯಿಸಬೇಕು.

Artha madikolluva manassu,
kai jodisuva sneha,
namma jeevanada nijavada astigalu..

ಅರ್ಥ ಮಾಡಿಕೊಳ್ಳುವ ಮನಸ್ಸು,
ಕೈ ಜೋಡಿಸುವ ಸ್ನೇಹ,
ನಮ್ಮ ಜೀವನದ ನಿಜವಾದ ಆಸ್ತಿಗಳು..

Nondaru bendaru sagalebeku i jeevana,
atiyagi chintisi phalavilla, mundina dari aritu badukuvude jeevana…

ನೊಂದರೂ ಬೆಂದರೂ ಸಾಗಲೇಬೇಕು ಈ ಜೀವನಾ,
ಅತಿಯಾಗಿ ಚಿಂತಿಸಿ ಫಲವಿಲ್ಲ, ಮುಂದಿನ ದಾರಿ ಅರಿತು ಬದುಕುವುದೇ ಜೀವನ…

 

Novugalu sahajavagi barutte, haganta kuggadiru, novugalellavannu kuggisi nodu, novugalu ninn mele kuggalarambisuttade…

ನೋವುಗಳು ಸಹಜವಾಗಿ ಬರುತ್ತೆ, ಹಾಗಂತ ಕುಗ್ಗದಿರು, ನೋವುಗಳೆಲ್ಲವನ್ನು ಕುಗ್ಗಿಸಿ ನೋಡು, ನೋವುಗಳು ನಿನ್ನ ಮೇಲೆ ಕುಗ್ಗಲಾರಂಭಿಸುತ್ತದೆ

Jeevanadalli kanada sukhagaliginta kanda kastagale hecchagiddaru,
naguvinondige nammannu nambidavarigagi badukabeku.

ಜೀವನದಲ್ಲಿ ಕಾಣದ ಸುಖಗಳಿಗಿಂತ ಕಂಡ ಕಷ್ಟಗಳೇ ಹೆಚ್ಚಾಗಿದ್ದರೂ,
ನಗುವಿನೊಂದಿಗೆ ನಮ್ಮನ್ನು ನಂಬಿದವರಿಗಾಗಿ ಬದುಕಬೇಕು.

Savira kastagaliddaru sadhaneyatta
munnuggidare sadhakanaguttiya,
illadiddare samanyanaguttiya.

ಸಾವಿರ ಕಷ್ಟಗಳಿದ್ದರೂ ಸಾಧನೆಯತ್ತ
ಮುನ್ನುಗ್ಗಿದರೇ ಸಾಧಕನಾಗುತ್ತಿಯಾ,
ಇಲ್ಲದಿದ್ದರೆ ಸಾಮಾನ್ಯನಾಗುತ್ತಿಯಾ!

Ninna sadhane hegirabekandre,
ni sadhisi satta melu
ninna hesaru amaravagirabeku.

ನಿನ್ನ ಸಾಧನೆ ಹೇಗಿರಬೇಕಂದ್ರೆ,
ನೀ ಸಾಧಿಸಿ ಸತ್ತ ಮೇಲೂ
ನಿನ್ನ ಹೆಸರು ಅಮರವಾಗಿರಬೇಕು.

Naguva mogadalli bettadastu novide, noviruva manadalli kanadastu kanaside, kanasa kanuva hadiyalli kandariyada chalavide, chalaviruva jeevadalli gurimuttuva balavide..

ನಗುವ ಮೊಗದಲ್ಲಿ ಬೆಟ್ಟದಷ್ಟು ನೋವಿದೆ, ನೋವಿರುವ ಮನದಲ್ಲಿ ಕಾಣದಷ್ಟು ಕನಸಿದೆ, ಕನಸ ಕಾಣುವ ಹಾದಿಯಲ್ಲಿ ಕಂಡರಿಯದ ಛಲವಿದೆ, ಛಲವಿರುವ ಜೀವದಲ್ಲಿ ಗುರಿಮುಟ್ಟುವ ಬಲವಿದೆ…

Jeevanada antyadavaregu kaliyuvudu bettadastide, ennuvude
baduku kalisuva patha..

ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ, ಎನ್ನುವುದೇ
ಬದುಕು ಕಲಿಸುವ ಪಾಠ ..

Do you think there are no enemies? Begin to speak the truth, question the wrong, and they will arise as one by themselves.

ಶತ್ರುಗಳಿಲ್ಲ ಎಂದು ಬಾವಿಸಿರುವೆಯ? ನಿಜ ನುಡಿಯಲು, ತಪ್ಪನ್ನು ಪ್ರಶ್ನಿಸಲು ಶುರು ಮಾಡು ತಾನಾಗಿಯೇ ಒಂದರಂತೆ ಹುಟ್ಟಿಕೊಳ್ಳುತ್ತಾರೆ.

Best Motivational Quotes For Work To Spur Inspiration

When things change inside you, things change around you.

ನಿಮ್ಮೊಳಗೆ ವಿಷಯಗಳು ಬದಲಾದಾಗ, ನಿಮ್ಮ ಸುತ್ತಲಿನ ವಿಷಯಗಳು ಬದಲಾಗುತ್ತವೆ.

The life of inner peace, being harmonious and without stress, is the easiest type of existence.

ಆಂತರಿಕ ಶಾಂತಿಯ ಜೀವನ, ಸಾಮರಸ್ಯ ಮತ್ತು ಒತ್ತಡವಿಲ್ಲದೆ, ಅಸ್ತಿತ್ವದ ಸುಲಭ ವಿಧವಾಗಿದೆ.

Every breath we take, every step we make, can be filled with peace, joy and serenity.

ನಾವು ತೆಗೆದುಕೊಳ್ಳುವ ಪ್ರತಿಯೊಂದು ಉಸಿರು, ನಾವು ಮಾಡುವ ಪ್ರತಿ ಹೆಜ್ಜೆಯೂ ಶಾಂತಿ, ಸಂತೋಷ ಮತ್ತು ಪ್ರಶಾಂತತೆಯಿಂದ ತುಂಬಬಹುದು.

An eye for an eye only ends up making the whole world blind.

ಕಣ್ಣಿಗೆ ಒಂದು ಕಣ್ಣು ಮಾತ್ರ ಇಡೀ ಜಗತ್ತನ್ನು ಕುರುಡನನ್ನಾಗಿ ಮಾಡುತ್ತದೆ.

error: